ರಾಜ್ಯ ಮಟ್ಟದ ಬಣ್ಣ ತುಂಬಿ ಬಹುಮಾನ ಗೆಲ್ಲಿ ಸ್ಪರ್ಧೆ
- 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ (ಯಾವುದೇ ಸಿಲಬಸ್. ಯಾವುದೆ ಶಾಲೆ ಇರಬಹುದು)
- ಕೋಟ್ಟಿರುವ ಚಿತ್ರಕ್ಕೆ ಯವುದೇ ಮಾಧ್ಯಮದಿಂದ ಪೂರ್ಣಗೋಳಿಸಬಹುದು (ಕಲರ್)
- ಅಪೂರ್ಣವಾದ ಕಲಾಕೃತಿಗಳನ್ನ ಸ್ವರ್ದಗೆ ಪರಿಗಣಿಸುವುದಿಲ್ಲ.
- ಕೋನೆಯ ದಿನಾಂಕ ಮೇ 30ರ ಒಳಗೆ ನಮ್ಮ ಕೈ ಸರುವಂತ ಕಳುಹಿಸಿ.
- ಪ್ರವೇಶ ಶುಲ್ಕ ₹50/- ಅನ್ನು ಸ್ಕ್ಯಾನರ್ ಮೂಲಕ ಪಾವತಿಸಿ, ಅದರ ರಶೀದಿ (Xerox ಪ್ರತಿ) ಅನ್ನು ಪೋಸ್ಟ್ ಮೂಲಕ ಕಳುಹಿಸಬಹುದು.
- ನಿಮ್ಮ ಕಲಾಕೃತಿಯನ್ನು ಪೂಸ್ಟ್ ಅತವ ಕೋರಿಯರ್ ಮುಲಕ ಕಳಿಸ ಬಹುದು.
ವಿಳಾಸ: ಕೌಮೋದಕಿ ಸಮಾಜ ಸೇವಾ ಸಂಘ (ರಿ.)
ಯಲ್ಲಾಪುರ, ವಿಶ್ವೇಶ್ ಆಸ್ಪತ್ರೆ ರಸ್ತೆ, ಗೋಕುಲ ರೈಸ್ ಮಿಲ್ ಎದುರು, ತುಮಕೂರು - 572100
- ಪ್ರವೇಶ ಶುಲ್ಕವಿಲ್ಲದ ಕಲಾಕೃತಿಗಳನ್ನ ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
- ನಾವು ಕೊಟ್ಟಿರುವ ರಖಾ ಚಿತ್ರವು A4 Size ಪೆಪರ್ ಅಳತೆಯಲ್ಲಿರಬೇಕು.
- ಸ್ಪರ್ಧೆ ಪಲಿತಾಂಶ ತಾರೀಖನ ಒಳಗೆ ಬಹುಮಾನ ಸ್ಪರ್ದಿಗಳಿಗೆ ಫೋನ್ ಮುಲಕ ತಿಳಿಸಲಾಗುವುದು, ಸ್ಪರ್ಧೆಯಲಿ ಪ್ರಥಮ - 10,000/-, ದ್ವಿತೀಯ - 5,000/-, ತೃತೀಯ - 3000/-, ಸಮಾಧಾನಕರ 500/- (Cash Price) ನೀಡಲಾಗುತ್ತದೆ.