ರಾಜ್ಯ ಮಟ್ಟದ ಆನ್ಲೈನ್ ಜಿಕೆ ವಿದ್ಯಾರ್ಥಿವೇತನ ಪರೀಕ್ಷೆ
- ಟಾಪ್ 100 ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಶಿಕ್ಷಣ (ಒಂದು ವರ್ಷ ಅಧ್ಯಯನ ಉಚಿತ ಶಿಕ್ಷಣ ಪೂರ್ಣ ಶುಲ್ಕ ಭರಿಸಲಾಗುವುದು)
- ಮುಂದಿನ 15,000 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ
- 5 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಅವಕಾಶ
- AI-ಚಾಲಿತ ಸುಲಭ ರಚಿತ ಆನ್ಲೈನ್ ಪರೀಕ್ಷೆ (ನಕಲು ರಹಿತ)
- ಎಲ್ಲರಿಗೂ ಭಾಗವಹಿಸುವಿಕೆ ಪ್ರಮಾಣಪತ್ರ & ರಾಜ್ಯ ಮಟ್ಟದ ಶ್ರೇಯಾಂಕ
ವಿಳಾಸ: ಕೌಮೋದಕಿ ಸಮಾಜ ಸೇವಾ ಸಂಘ (ರಿ.)
ಯಲ್ಲಾಪುರ, ವಿಶ್ವೇಶ್ ಆಸ್ಪತ್ರೆ ರಸ್ತೆ, ಗೋಕುಲ ರೈಸ್ ಮಿಲ್ ಎದುರು, ತುಮಕೂರು - 572100
- ನೋಂದಣಿ ಶುಲ್ಕ ₹200
- ಅಧಿಕೃತ ವೆಬ್ಸೈಟ್ ಮತ್ತು ಸಂಪರ್ಕ ಸಂಖ್ಯೆಗಳು ನೀಡಲಾಗಿದೆ
- ವೆಬ್ಸೈಟ್: www.koumodakisevasangha.org
- ಹೆಚ್ಚಿನ ಮಾಹಿತಿಗಾಗಿ: +91 6363119973 / +91 7760800881